ಅರ್ಥ : ಯಾವುದೋ ಒಂದರಲ್ಲಿ ತಲ್ಲೀನನಾಗದೆ ಇರುವ
ಉದಾಹರಣೆ :
ಆಲಸ್ಯ ವ್ಯಕ್ತಿ ಎಂದಿಗೂ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಮಾಡುವುದಿಲ್ಲ.
ಸಮಾನಾರ್ಥಕ : ಆಲಸ್ಯ, ಆಲಸ್ಯನಾದ, ಆಲಸ್ಯನಾದಂತ, ಆಲಸ್ಯನಾದಂತಹ, ಕೆಲಸಗಳ್ಳನಾದ, ಕೆಲಸಗಳ್ಳನಾದಂತ, ಕೆಲಸಗಳ್ಳನಾದಂತಹ, ಜಡತ್ವದ, ಜಡತ್ವದಂತ, ಜಡತ್ವದಂತಹ, ದುಡಿಯಲು ಮನಸಿಲ್ಲದ, ದುಡಿಯಲು ಮನಸಿಲ್ಲದಂತ, ದುಡಿಯಲು ಮನಸಿಲ್ಲದಂತಹ, ಮಂದಗತಿಯಂತ, ಮಂದಗತಿಯಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತ, ಸೋಮಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
जिसे काम करने की इच्छा न होती हो।
आलसी व्यक्ति कभी भी कोई काम समय पर पूरा नहीं करता।ಅರ್ಥ : ಸ್ಪರ್ಧೆಯಲ್ಲಿ ಪ್ರಯತ್ನದಲ್ಲಿ ಎಲ್ಲರಿಗಿಂತ ಹಿಂದಿರುವಂತಹ
ಉದಾಹರಣೆ :
ಅವನು ನಮ್ಮ ತರಗತಿಯ ಹಿಂದುಳಿದ ವಿದ್ಯಾರ್ಥಿ.
ಸಮಾನಾರ್ಥಕ : ಮಂದಗತಿಯಂತ, ಮಂದಗತಿಯಂತಹ, ಹಿಂದುಳಿದ, ಹಿಂದುಳಿದಂತ, ಹಿಂದುಳಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿಫಲತೆಯಿಂದ ನಿರಾಶೆಗೊಂಡಂತಹ
ಉದಾಹರಣೆ :
ಕುಂಠಿತವಾದ ವ್ಯಕ್ತಿಯು ಆತ್ಮಹತ್ಯೆಯನ್ನು ಮಾಡಿಕೊಂಡನು.
ಸಮಾನಾರ್ಥಕ : ಕುಂಠಿತ, ಕುಂಠಿತವಾದ, ಕುಂಠಿತವಾದಂತ, ಕುಂಠಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
Disappointingly unsuccessful.
Disappointed expectations and thwarted ambitions.