ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ಅಥವಾ ಯಾರೋ ಒಬ್ಬರು ಅಧಿಕ ತೂಕವಿರುವ ಅಥವಾ ಭಾರವಿರುವ
ಉದಾಹರಣೆ : ಭಾರವಾದ ಸಾಮಾನನ್ನು ಎತ್ತಬೇಡ.
ಸಮಾನಾರ್ಥಕ : ತೂಕವಿರುವ, ಹೊರೆಯಾಗುವ
ಇತರ ಭಾಷೆಗಳಿಗೆ ಅನುವಾದ :हिन्दी
जिसमें या जिसका अधिक भार या बोझ हो।
ಅರ್ಥ : ಯಾವುದೋ ವಸ್ತುಗಳನ್ನು ಮೇಲೆ ಇತ್ತಿ ಇಡುವುದು
ಉದಾಹರಣೆ : ಕೆಲಸಗಾರರು ಭಾರವಾದ ವಸ್ತುವನ್ನು ರಿಕ್ಷಾದಲ್ಲಿ ಇಡುತ್ತಿದ್ದರು.
उठाया हुआ या चढ़ाया हुआ।
ಸ್ಥಾಪನೆ