ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭಾದ್ರಪದ ಶುಕ್ಲ ಪಕ್ಷದ ತೃತೀಯ ಸ್ತ್ರೀಯರ ವ್ರತದ ದಿನ
ಉದಾಹರಣೆ : ಭಾದ್ರಪದ ತೃತೀಯಾ ದಿನದಂದು ಮಹಿಳೆಯರು ವ್ರತವನ್ನು ಮಾಡುತ್ತಾರೆ.
ಸಮಾನಾರ್ಥಕ : ಗೌರಿ ಹಬ್ಬ, ತದಿಗೆ, ತೃತೀಯೆ
ಇತರ ಭಾಷೆಗಳಿಗೆ ಅನುವಾದ :हिन्दी English
भादों के शुक्ल पक्ष की तृतीया जो स्त्रियों के लिए व्रत की तिथि है।
A day or period of time set aside for feasting and celebration.
ಅರ್ಥ : ಭಾದ್ರಪದ ಮಾಸದ ಅಥವಾ ಅದಕ್ಕೆ ಸಂಬಂಧಿಸಿದ
ಉದಾಹರಣೆ : ಭಾದ್ರಪದ ತೃತೀಯಾ ದಿನದಂದು ನನ್ನ ಮಗಳ ಹುಟ್ಟು ಹಬ್ಬ.
ಇತರ ಭಾಷೆಗಳಿಗೆ ಅನುವಾದ :हिन्दी
भादों के महीने का या उससे संबंधित।
ಸ್ಥಾಪನೆ