ಅರ್ಥ : ತುಂಬಾ ಭಯವಿರುವ ಅಥವಾ ಉಪದ್ರವವಿರುವ ಪ್ರದೇಶ ಅಥವಾ ಸ್ಥಳ
ಉದಾಹರಣೆ :
ಕಾಶ್ಮೀರವು ಸದಾ ಭಯಗ್ರಸ್ತ ಪ್ರದೇಶ.
ಸಮಾನಾರ್ಥಕ : ಅಶಾಂತಿಯ, ಅಶಾಂತಿಯಂತ, ಅಶಾಂತಿಯಂತಹ, ಭಯಗ್ರಸ್ತವಾದ, ಭಯಗ್ರಸ್ತವಾದಂತ, ಭಯಗ್ರಸ್ತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಕಾರಣಕ್ಕೆ ಭಯಗೊಂಡ ಸ್ಥಿತಿಯಲ್ಲಿ ಇರುವ ಸ್ಥಿತಿ
ಉದಾಹರಣೆ :
ಆಕಸ್ಮಿಕವಾಗಿ ಕಾಡಿನಿಂದ ಹಳ್ಳಿಗೆ ಸಿಂಹವೊಂದು ತಪ್ಪಿಸಿಕೊಂಡು ಬಂದ ಕಾರಣ ಊರಿಗೇ ಊರೇ ಆತಂಕಿತ ಸ್ಥಿತಿಯಲ್ಲಿದೆ.
ಸಮಾನಾರ್ಥಕ : ಆತಂಕಿತ, ಆತಂಕಿತವಾದ, ಆತಂಕಿತವಾದಂತ, ಆತಂಕಿತವಾದಂತಹ, ಭಯಗ್ರಸ್ತನಾದ, ಭಯಗ್ರಸ್ತನಾದಂತ, ಭಯಗ್ರಸ್ತನಾದಂತಹ
ಇತರ ಭಾಷೆಗಳಿಗೆ ಅನುವಾದ :