ಅರ್ಥ : ತಂತಿ ವಾದ್ಯಗಳನ್ನು ಬಿಟ್ಟು ಬೇರೆ ವಾದ್ಯಗಳನ್ನು ನುಡಿಸುವವರ ಸಮೋಹವು ಒಟ್ಟಾಗಿ ಕೂಡಿ ಒಂದೇ ಬಾರಿಗೆ ನುಡಿಸಿ ಮಧುರವಾದ ಧ್ವನಿ ಬರುತ್ತದೆ
ಉದಾಹರಣೆ :
ಪರೇಡಿನಲ್ಲಿ ಸೈನಿಕರ ಬ್ಯಾಂಡ್ ತುಂಬಾ ಮನೋಹರವಾಗಿತ್ತು.
ಸಮಾನಾರ್ಥಕ : ಬ್ಯಾಂಡ್
ಇತರ ಭಾಷೆಗಳಿಗೆ ಅನುವಾದ :
तंतु वाद्य को छोड़कर अन्य वाद्ययंत्रों को बजाने वाले वादकों का समूह जो एक साथ वाद्ययंत्रों से मधुर धुन निकालते हैं।
परेड में फ़ौजी बैंड ने अपना जौहर दिखाया।