ಅರ್ಥ : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
ಉದಾಹರಣೆ :
ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
ಸಮಾನಾರ್ಥಕ : ಚಂದನದ ಬೊಟ್ಟು, ಚುಕ್ಕೆ, ತಿಲಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ವಸ್ತುವಿನ ಮೇಲೆ ಮಾಡಿರುವಂತಹ ಅಥವಾ ಇರುವಂತಹ ಚಿಕ್ಕದಾದ ಗೋಲಾಕಾರದ ಚಿಹ್ನೆ
ಉದಾಹರಣೆ :
ಈ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಸಣ್ಣ ಚುಕ್ಕೆಗಳು ಚೆನ್ನಾಗಿ ಕಾಣಿಸುತ್ತಿದೆ.
ಸಮಾನಾರ್ಥಕ : ಬಿಂದು, ಸಣ್ಣ ಚುಕ್ಕೆ, ಸಣ್ಣ-ಚುಕ್ಕೆ, ಸಣ್ಣಚುಕ್ಕೆ
ಇತರ ಭಾಷೆಗಳಿಗೆ ಅನುವಾದ :
किसी वस्तु पर बना या पड़ा हुआ छोटा गोल चिन्ह।
इस कपड़े पर की रंगीन बुँदकियाँ अच्छी लग रही हैं।