ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಲ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಲ   ನಾಮಪದ

ಅರ್ಥ : ಪ್ರಾಣಿಗಳ ಬೆನ್ನೆಲುಬಿನ ಮೃಧುವಾದ ವಿಸ್ತರಿತ ಭಾಗ

ಉದಾಹರಣೆ : ನಾಯಿಯ ಬಾಲ ಡೊಂಕು.

ಸಮಾನಾರ್ಥಕ : ಲಾಂಗೂಲ


ಇತರ ಭಾಷೆಗಳಿಗೆ ಅನುವಾದ :

जन्तुओं, पक्षियों आदि के शरीर का पिछला लम्बा भाग।

मोर की पूँछ बहुत लंबी और सुंदर होती है।
पुच्छ, पूँछ, पूंछ, लाँगूल

The posterior part of the body of a vertebrate especially when elongated and extending beyond the trunk or main part of the body.

tail

ಅರ್ಥ : ಪ್ರಾಣಿಗಳ ಶರೀರದ ಹಿಂಭಾಗದ ಉದ್ದವಾದ ಭಾಗ

ಉದಾಹರಣೆ : ನಾಯಿಯ ಶರೀರದ ಮೇಲೆ ಕೈ ಯಾಡಿಸುತ್ತದ್ದಂತೆ ಅದು ತನ್ನ ಬಾಲವನ್ನು ಅಲ್ಲಾಡಿಸತೊಡಗಿತು

ಸಮಾನಾರ್ಥಕ : ಲಾಂಗೊಲ


ಇತರ ಭಾಷೆಗಳಿಗೆ ಅನುವಾದ :

पशु के शरीर का पिछला लम्बा भाग।

कुत्ते के शरीर पर हाथ फेरते ही वह अपनी पूँछ हिलाने लगा।
दुंब, दुम, दुम्ब, पुच्छ, पूँछ, पूंछ, बालधि, बालधी, लंगूल, लांगुल, लूम

Tail especially of a mammal posterior to and above the anus.

caudal appendage

ಬಾಲ   ಗುಣವಾಚಕ

ಅರ್ಥ : ಯಾರೋ ಒಬ್ಬರು ತರಣಾವಸ್ಥೆಗೆ ಹೋಗಿದೆ ಇರುವುದು ಅಥವಾ ಪೂರ್ಣವಾಗಿ ಬೆಳೆಯದೆ ಇರುವುದು

ಉದಾಹರಣೆ : ನಾವು ಬಾಲ ಕರ್ಮಿಕರಿಗೆ ಸಹಾಯ ಮಾಡಬೇಕು.


ಇತರ ಭಾಷೆಗಳಿಗೆ ಅನುವಾದ :

जो सयाना न हो या पूरी तरह से बाढ़ को न पहुँचा हो।

हमें बाल मज़दूरों की सहायता करनी चाहिए।
बाल

Indicating a lack of maturity.

Childish tantrums.
Infantile behavior.
childish, infantile

ಅರ್ಥ : ಯಾವುದೋ ಒಂದು ವಸ್ತು ತನ್ನ ಹಿಂದೆ ಬಾಲವನ್ನು ಹೊಂದಿರುತ್ತದೆ

ಉದಾಹರಣೆ : ಕೆಲವು ನಕ್ಷತ್ರಗಳು ಬಾಲವನ್ನು ಹೊಂದಿರುತ್ತದೆ.

ಸಮಾನಾರ್ಥಕ : ಬಾಲದಂತ, ಬಾಲದಂತಹ


ಇತರ ಭಾಷೆಗಳಿಗೆ ಅನುವಾದ :

जिसके पीछे पूँछ जैसी कोई चीज लगी हो।

कुछ तारे पुच्छल होते हैं।
दुमदार, पुँछल, पुच्छल

Having a tail of a specified kind. Often used in combination.

tailed

ಬಾಲ   ಕ್ರಿಯಾವಿಶೇಷಣ

ಅರ್ಥ : ಬೆನ್ನೆಲುಬಿನ ಮೃಧುವಾದ ವಿಸ್ತರಿತ ಭಾಗ

ಉದಾಹರಣೆ : ನಾಯಿಯ ಬಾಲ ಡೊಂಕು.

ಸಮಾನಾರ್ಥಕ : ಲಾಂಗೂಲ (??)