ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಳಲು ಪದದ ಅರ್ಥ ಮತ್ತು ಉದಾಹರಣೆಗಳು.

ಬಳಲು   ಕ್ರಿಯಾಪದ

ಅರ್ಥ : ಎಷ್ಟು ಪರಿಶ್ರಮ ಪಟ್ಟರು ಬಳಲದಂತಿರುವ ಸ್ಥಿತಿ

ಉದಾಹರಣೆ : ಇಷ್ಟು ಕೆಲಸ ಮಾಡಿದರೂ ನನಗೆ ಆಯಾಸವಾಗಲಿಲ್ಲ.

ಸಮಾನಾರ್ಥಕ : ಅಶಕ್ತನಾಗು, ಆಯಾಸಗೊಳ್ಳು, ದಣಿ


ಇತರ ಭಾಷೆಗಳಿಗೆ ಅನುವಾದ :

परिश्रम करते-करते इतना शिथिल होना की फिर और परिश्रम न हो सके।

इतना काम करने के बाद भी मैं नहीं थका।
अघाना, क्लांत होना, थकना, श्रांत होना

Exhaust or get tired through overuse or great strain or stress.

We wore ourselves out on this hike.
fag, fag out, fatigue, jade, outwear, tire, tire out, wear, wear down, wear out, wear upon, weary

ಅರ್ಥ : ಶರೀರದ ಅಥವಾ ಮನಸ್ಸಿನ ವೇದನೆಯಿಂದ ಬಳಲುವ ಕ್ರಿಯೆ

ಉದಾಹರಣೆ : ಅವಳು ಅತಿಯಾದ ಜ್ವರದಿಂದ ತಪಿಸುತ್ತಿದ್ದಾಳೆ.

ಸಮಾನಾರ್ಥಕ : ತಪಿಸು, ಪರಿತಪಿಸು


ಇತರ ಭಾಷೆಗಳಿಗೆ ಅನುವಾದ :

शारीरिक या मानसिक वेदना के कारण व्याकुल होना।

वह अत्यधिक बुखार से तड़प रहा है।
छटपटाना, तड़पड़ाना, तड़पना, तड़फड़ाना, तड़फना, तलमलाना, तिलमिलाना