ಅರ್ಥ : ಅನೇಕ ಬಣ್ಣಗಳುಳ್ಳ
ಉದಾಹರಣೆ :
ಜನಪದ ನರ್ತಕರು ವರ್ಣರಂಜಿತ ಉಡುಪನ್ನು ಧರಿಸಿದ್ದರು
ಸಮಾನಾರ್ಥಕ : ಬಹುರಂಗಿನ, ವರ್ಣರಂಜಿತ, ಹಲವಾರು ಬಣ್ಣದ
ಇತರ ಭಾಷೆಗಳಿಗೆ ಅನುವಾದ :
अनेक रंगोंवाला।
लोक नर्तक बहुरंगे परिधान में सुसज्जित थे।Having sections or patches colored differently and usually brightly.
A jester dressed in motley.ಅರ್ಥ : ಅನೇಕ ಪ್ರಕಾರದ ಅಥವಾ ವಿಧ-ವಿಧವಾದ
ಉದಾಹರಣೆ :
ವಿದ್ಯಾಲಯದ ಸಮಾರಂಭದಲ್ಲಿ ಬಣ್ಣಬಣ್ಣದ ಕಾರ್ಯಕ್ರಮಗಳ ಪ್ರಾರಂಭವು ಸರಸ್ವತಿಯ ವಂಧನೆಯ ನಂತರ ಪ್ರಾರಂಭವಾಯಿತು.
ಇತರ ಭಾಷೆಗಳಿಗೆ ಅನುವಾದ :