ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಂಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಂಡೆ   ನಾಮಪದ

ಅರ್ಥ : ಗುಡ್ಡದ ಬಳಿ ಇರುವ ದೊಡ್ಡ ಕಲ್ಲಿಗೆ ಹಗ್ಗ ಬಿಗಿದು ದೋಣಿಯನ್ನು ಕಟ್ಟುವರು

ಉದಾಹರಣೆ : ಪ್ರತಿ ದಿನ ರಾತ್ರಿಯಾಗುತ್ತಲೆ ನಾವಿಕನು ದೋಣಿಯನ್ನು ಬಂಡೆಗೆ ಸೇರಿಸಿ ಹಗ್ಗದಿಂದ ಕಟ್ಟುತ್ತಾನೆ.

ಸಮಾನಾರ್ಥಕ : ಬಂಡೆಗಳ ಸಾಲು


ಇತರ ಭಾಷೆಗಳಿಗೆ ಅನುವಾದ :

घाट पर गड़ा हुआ वह बड़ा खूँटा जिससे नाव बाँधी जाती है।

रोज़ शाम होते ही नाविक नाव को दाँती से बाँध देता है।
कूपक, दाँती

ಅರ್ಥ : ಚಪಟ್ಟೆ ಆರದ ವಿಶೇಷವಾದ ಒಂದು ಕಲ್ಲು

ಉದಾಹರಣೆ : ಬಂಡೆ ಕಲ್ಲನ್ನು ಜಾರಿಬಿದ್ದು ಇಬ್ಬರು ಸತ್ತು ಹೋದರು.

ಸಮಾನಾರ್ಥಕ : ಕಲ್ಲು ಬಂಡೆ, ಬಂಡೆ ಕಲ್ಲು, ಬೆಟ್ಟ


ಇತರ ಭಾಷೆಗಳಿಗೆ ಅನುವಾದ :

पत्थर का विशेषकर चपटा टुकड़ा।

चट्टान खिसकने से दो लोगों की मौत हो गयी।
चट्टान, पाषाण शिला, प्रस्तर खंड, प्रस्तर खण्ड, शिलाखंड, शिलाखण्ड

A lump or mass of hard consolidated mineral matter.

He threw a rock at me.
rock, stone