ಅರ್ಥ : ಬೆಳೆಯುಳ್ಳ ಫಲವತ್ತತೆಯ ಅವಸ್ಥೆ ಅಥವಾ ಭಾವ
ಉದಾಹರಣೆ :
ದೇಶೀಯ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತ್ತೆಯು ಹೆಚ್ಚಾಗುತ್ತದೆ.
ಸಮಾನಾರ್ಥಕ : ಬೆಳೆಯುಳ್ಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಳ್ಳೆಯ ಶಕ್ತಿಯ ಅಥವಾ ಗುಣದ ಮಣ್ಣಿರುವ ಭೂಮಿ
ಉದಾಹರಣೆ :
ನಮ್ಮದು ಎರಡು ಎಕರೆ ಫಲವತ್ತಾದ ಭೂಮಿ ಇದೆ.
ಸಮಾನಾರ್ಥಕ : ತುಂಬು ಫಲದ, ತುಂಬು ಫಲದಂತ, ತುಂಬು ಫಲದಂತಹ, ಫಲವತ್ತಾದಂತ, ಫಲವತ್ತಾದಂತಹ, ಸಮೃದ್ದವಾದ, ಸಮೃದ್ದವಾದಂತ, ಸಮೃದ್ದವಾದಂತಹ, ಹುಲುಸಾದ, ಹುಲುಸಾದಂತ, ಹುಲುಸಾದಂತಹ
ಇತರ ಭಾಷೆಗಳಿಗೆ ಅನುವಾದ :
Marked by great fruitfulness.
Fertile farmland.