ಅರ್ಥ : ಯಾವುದೇ ರೀತಿಯ ಕಾಟ ಬಾರದೆ ಶಾಂತಿ ನೆಲೆಸುವ ಹಾಗೆ ಮಂತ್ರವನ್ನು ಪಠಿಸಿ ಜಲವನ್ನು ಚುಮುಕಿಸುವ
ಉದಾಹರಣೆ :
ಪುರೋಹಿತರು ಹೊಸ ಭವನದ ಮೇಲೆ ನೀರನ್ನು ಪ್ರೋಕ್ಷಿಸಿದರು.
ಇತರ ಭಾಷೆಗಳಿಗೆ ಅನುವಾದ :
बाधा-शांति के निमित्त जिस पर मंत्र पढ़कर जल छिड़का गया हो।
पंडितजी ने नए भवन को अभिषिक्त किया।ಅರ್ಥ : ನೀರನ್ನು ಚುಮುಕಿಸುವ ಪ್ರಕ್ರಿಯೆ
ಉದಾಹರಣೆ :
ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.
ಸಮಾನಾರ್ಥಕ : ಚುಮುಕಿಸು, ಸಿಂಪಡಿಸು, ಸುತ್ತ ಎರಚು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು
ಉದಾಹರಣೆ :
ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
ಸಮಾನಾರ್ಥಕ : ಚಿಮುಕಿಸು, ಸಿಂಪಡಿಸು, ಹಗುರವಾಗಿ ಎರಚು
ಇತರ ಭಾಷೆಗಳಿಗೆ ಅನುವಾದ :