ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರವಾಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರವಾಸಿ   ನಾಮಪದ

ಅರ್ಥ : ವಿಹಾರದ ಉದ್ದೇಶದಿಂದಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಯಾತ್ರಿ

ಉದಾಹರಣೆ : ತಾಜ್ಮಹಲ್ ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ

ಸಮಾನಾರ್ಥಕ : ಪರ್ಯಟಕ, ಯಾತ್ರಿ


ಇತರ ಭಾಷೆಗಳಿಗೆ ಅನುವಾದ :

घूमने के उद्देश्य से एक जगह से दूसरी जगह पर जानेवाला यात्री।

ताजमहल देखने के लिए हर साल लाखों पर्यटक आते हैं।
पर्यटक, सैलानी

Someone who travels for pleasure.

holidaymaker, tourer, tourist

ಅರ್ಥ : ಯಾತ್ರೆಯನ್ನು ಕೈಗೊಂಡವ ಅಥವಾ ಯಾವುದೇ ಕ್ಷೇತ್ರಗಳನ್ನು ನೋಡಲು ಬಂದವರು

ಉದಾಹರಣೆ : ಧರ್ಮ ಕ್ಷೇತ್ರಗಳಿಗೆ ಅನೇಕ ಯಾತ್ರಿಗಳು ಬೇಟಿ ನೀಡುತ್ತಾರೆ.

ಸಮಾನಾರ್ಥಕ : ನೋಡುಗ, ಯಾತ್ರಿ


ಇತರ ಭಾಷೆಗಳಿಗೆ ಅನುವಾದ :

A person who changes location.

traveler, traveller

ಅರ್ಥ : ಅವನು ವಿದೇಶದಕ್ಕೆ ಹೋಗಿ ನೆಲೆಸಿರುವುದು

ಉದಾಹರಣೆ : ಭಾರತ ಸರ್ಕಾರವು ಕೆಲವು ಪ್ರವಾಸಿಗರಿಗೆ ಭಾರತೀಯ ನಾಗರಿಕರಾಗಿರಲು ಅನುಮತಿ ನೀಡಿದೆ

ಸಮಾನಾರ್ಥಕ : ಒಲಸೆ ಬಂದವರು


ಇತರ ಭಾಷೆಗಳಿಗೆ ಅನುವಾದ :

वह जो विदेश में जाकर बस गया हो।

भारत सरकार ने कुछ प्रवासियों को भारतीय नागरिकता प्रदान की है।
अप्रवासी, आप्रवासी, प्रवासी, मुजाहिर

A person who comes to a country where they were not born in order to settle there.

immigrant

ಪ್ರವಾಸಿ   ಗುಣವಾಚಕ

ಅರ್ಥ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಥವಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನ ಕಾರಣಕ್ಕೆ ಹೋಗುವಿಕೆಯ ಪ್ರಯಾಣಿಸುವವ

ಉದಾಹರಣೆ : ಒಬ್ಬ ಪ್ರವಾಸಿಯು ನಮ್ಮ ದೇಶವನ್ನು ನೋಡಲು ತನ್ನ ಕುಟುಂಬ ಸಮೇತ ಬಂದಿದ್ದಾನೆ.

ಸಮಾನಾರ್ಥಕ : ಪ್ರವಾಸಿಯಾದ, ಪ್ರವಾಸಿಯಾದಂತ, ಪ್ರವಾಸಿಯಾದಂತಹ, ಪ್ರೇಕ್ಷಕ, ಪ್ರೇಕ್ಷಕನಾದ, ಪ್ರೇಕ್ಷಕನಾದಂತ, ಪ್ರೇಕ್ಷಕನಾದಂತಹ


ಇತರ ಭಾಷೆಗಳಿಗೆ ಅನುವಾದ :

परदेश में जाकर बसने या रहनेवाला।

कुछ प्रवासी लोग अपने देश तथा परिवार से मिलने के लिए तड़पते हैं।
अप्रवासी, आप्रवासी, प्रवासी, प्रोषित

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

ಅರ್ಥ : ಯಾವುದು ವಾತಾವರಣದ ಬದಲಾವಣೆಯಿಂದ ಸ್ಥಾನ ಪರಿವರ್ತನೆಯನ್ನು ಮಾಡುತ್ತದೆಯೋ (ಪಶು-ಪಕ್ಷಿ)

ಉದಾಹರಣೆ : ಚಳಿಗಾಲದಲ್ಲಿ ತುಂಬಾ ಪಕ್ಷಿಗಳು ಈ ಜಾಗಕ್ಕೆ ವಲಸೆ ಬರುತ್ತವೆ.

ಸಮಾನಾರ್ಥಕ : ವಲಸೆ


ಇತರ ಭಾಷೆಗಳಿಗೆ ಅನುವಾದ :

जो मौसम के हिसाब से स्थान परिवर्तन करते हों (पशु-पक्षी)।

ठंडक के दिनों में बहुत सारे प्रवासी पक्षी इस स्थान पर आते हैं।
प्रवासी

Used of animals that move seasonally.

Migratory birds.
migratory

ಅರ್ಥ : ಸ್ವಾಭಾವಿಕವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಂತಹ

ಉದಾಹರಣೆ : ಇದು ಪ್ರವಾಸಿಗಳು ಉಳಿದು ಕೊಳ್ಳುವ ನಿವಾಸ.

ಸಮಾನಾರ್ಥಕ : ಭ್ರಮಣಶೀಲ


ಇತರ ಭಾಷೆಗಳಿಗೆ ಅನುವಾದ :

* आदतन एक जगह से दूसरी जगह जानेवाला विशेषकर मौसमी काम की खोज में।

यह प्रवासी मजदूरों के रहने का अस्थाई निवास है।
प्रवासी, भ्रमणशील

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

ಅರ್ಥ : ಯಾತ್ರೆಯ ಸಮಯದಲ್ಲಿ ಉಪಯೋಗಿಸುವ ವಸ್ತು

ಉದಾಹರಣೆ : ನನ್ನ ಪ್ರವಾಸಿ ಚೀಲದಲ್ಲಿ ಹೆಚ್ಚು ಪುಸ್ತಕಗಳೇ ಇದೆ.


ಇತರ ಭಾಷೆಗಳಿಗೆ ಅನುವಾದ :

यात्रा के लिए उपयोग में लाया जाने वाला।

मेरे प्रवासी बैग में ज्यादातर किताबें ही होती हैं।
प्रवासी