ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರದಕ್ಷಿಣೆ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರದಕ್ಷಿಣೆ ಹಾಕು   ಕ್ರಿಯಾಪದ

ಅರ್ಥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು

ಉದಾಹರಣೆ : ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.

ಸಮಾನಾರ್ಥಕ : ತಿರುಗು, ಸುತ್ತು, ಸುಳಿದಾಡು


ಇತರ ಭಾಷೆಗಳಿಗೆ ಅನುವಾದ :

एक स्थान से दूसरे स्थान पर जाना और फिर वहाँ से लौट कर आना।

मैं उनके घर कई चक्कर लगा आया पर वे मिले नहीं।
चक्कर काटना, चक्कर मारना, चक्कर लगाना