ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತೀಕ್ಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತೀಕ್ಷಕ   ಗುಣವಾಚಕ

ಅರ್ಥ : ಪ್ರತೀಕ್ಷೆಯನ್ನು ಮಾಡುವಂತಹ ವ್ಯಕ್ತಿ ಅಥವಾ ಹಾದಿ ನೋಡುವಂತಹ ವ್ಯಕ್ತಿ

ಉದಾಹರಣೆ : ಪ್ರತೀಕ್ಷಕ ವ್ಯಕ್ತಿಯು ಒಂದು ಗಂಟೆಯವರೆಗೆ ನಿಮ್ಮನ್ನು ಪ್ರತೀಕ್ಷೆ ಮಾಡಿ ಹೊರಟು ಹೋದನು.

ಸಮಾನಾರ್ಥಕ : ಪ್ರತೀಕ್ಷಕನಾದ, ಪ್ರತೀಕ್ಷಕನಾದಂತ, ಪ್ರತೀಕ್ಷಕನಾದಂತಹ


ಇತರ ಭಾಷೆಗಳಿಗೆ ಅನುವಾದ :

प्रतीक्षा या इंतजार करने वाला।

प्रतीक्षक व्यक्ति एक घंटे तक आपकी प्रतीक्षा करने के बाद चला गया।
प्रतीक्षक, मुंतजिर

ಅರ್ಥ : ಯಾವುದಾದರೂ ಘಟನೆಯ,ವಸ್ತುವಿನ ನಿರೀಕ್ಷಣೆ

ಉದಾಹರಣೆ : ಪ್ರತೀಕ್ಷಕ ವ್ಯಕ್ತಿ ಇನ್ನೂ ಬಂದಿಲ್ಲ

ಸಮಾನಾರ್ಥಕ : ನಿರೀಕ್ಷಕ


ಇತರ ಭಾಷೆಗಳಿಗೆ ಅನುವಾದ :

जिस किसी चीज़, बात आदि की प्रतीक्षा की जाती हो।

प्रतीक्षित व्यक्ति अब तक नहीं आया।
प्रतीक्षित

Expected hopefully.

anticipated, awaited, hoped-for