ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೇಸ್ಟ್ರಿ ಪದದ ಅರ್ಥ ಮತ್ತು ಉದಾಹರಣೆಗಳು.

ಪೇಸ್ಟ್ರಿ   ನಾಮಪದ

ಅರ್ಥ : ಹಿಟ್ಟು, ಸಕ್ಕರೆ, ಹಾಲು, ಬೆಣ್ಣೆ, ಬೇಕಿಂಗ್ ಪೌಟರ್, ಮೊಟ್ಟೆ ಮೊದಲಾದವುಗಳನ್ನು ಕೂಡಿಸಿ ಬೇಕ್ ಮಾಡಿ ಮಾಡಿದಂತಹ ಖಾದ್ಯ ಪದಾರ್ಥ

ಉದಾಹರಣೆ : ಮಕ್ಕಳು ಪೇಸ್ಟ್ರಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

आटा, चीनी, दूध, मक्खन, बेकिंग पाउडर, अंडे आदि जैसी सामग्रियों से बेक करके बनाए गए उत्पाद।

बच्चे पेस्ट्री बड़े चाव से खाते हैं।
पेस्ट्री, पैस्ट्री

Any of various baked foods made of dough or batter.

pastry