ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರ್ವನಿಶ್ಚಿತವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೋ ಒಂದು ವಿಧಿ ಅಥವಾ ಪ್ರಕೃತಿಯ ಅಧೀನದಲ್ಲಿ ಇರುವುದು

ಉದಾಹರಣೆ : ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ಪೂರ್ವನಿಶ್ಚಿತವಾಗಿರುವುದು.

ಸಮಾನಾರ್ಥಕ : ಪೂರ್ವನಿಶ್ಚಿತ, ಪೂರ್ವನಿಶ್ಚಿತವಾದ, ಪೂರ್ವನಿಶ್ಚಿತವಾದಂತ


ಇತರ ಭಾಷೆಗಳಿಗೆ ಅನುವಾದ :

जो भाग्य या प्रकृति के अधीन हो।

हर जीव की मृत्यु प्रारब्धाधीन है।
नियति अधीन, पूर्व निश्चित, प्रारब्धाधीन, विधिवश

Established or prearranged unalterably.

His place in history was foreordained.
A sense of predestinate inevitability about it.
It seemed predestined since the beginning of the world.
foreordained, predestinate, predestined