ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೂಜೆ   ನಾಮಪದ

ಅರ್ಥ : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

ಉದಾಹರಣೆ : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

ಸಮಾನಾರ್ಥಕ : ಕೀರ್ತನೆ, ಜಪ, ಭಜನೆ, ಸ್ತ್ರೋತ್ರ, ಹಾಡು


ಇತರ ಭಾಷೆಗಳಿಗೆ ಅನುವಾದ :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn

ಅರ್ಥ : ಪುಣ್ಯ ಅಥವಾ ಧಾರ್ಮಿಕವಾದ ಅನುಷ್ಠಾನಕ್ಕಾಗಿ ನಿಯಮ ಪೂರ್ವಕವಾಗಿದ್ದು ಕೆಲವು ಧಾರ್ಮಿಕ ಕೃತ್ಯ, ಕರ್ಮ, ಉಪವಾಸ ಮೊದಲಾದವುಗಳನು ಮಾಡುವ ಕ್ರಿಯೆ

ಉದಾಹರಣೆ : ಆ ಪ್ರತ್ಯೋಗಿಯು ಶನಿವಾರ ಆಂಜನೇಯನ ವ್ರತವನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ವ್ರತ, ವ್ರತಾ


ಇತರ ಭಾಷೆಗಳಿಗೆ ಅನುವಾದ :

पुण्य या धार्मिक अनुष्ठान के लिए नियमपूर्वक रहकर कुछ धार्मिक कृत्य, उपवास आदि करने की क्रिया।

वह प्रत्येक शनिवार को हनुमानजी का व्रत रखता है।
व्रत

A solemn pledge (to oneself or to another or to a deity) to do something or to behave in a certain manner.

They took vows of poverty.
vow

ಅರ್ಥ : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ

ಉದಾಹರಣೆ : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.

ಸಮಾನಾರ್ಥಕ : ಅಭ್ಯಂಜನೆ, ಅರ್ಚನೆ, ಆರಾಧನೆ, ಉಪಾಸನೆ, ದೇವರಿಗೆ ಮಾಡುವ ಮಂಗಳ ಸ್ನಾನ


ಇತರ ಭಾಷೆಗಳಿಗೆ ಅನುವಾದ :

किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।

ईश्वर की पूजा से मन को शांति मिलती है।
अनुराध, अभ्यर्चन, अभ्यर्चा, अरचन, अरचा, अरहत, अरहन, अराधन, अर्चन, अर्चना, अर्चा, अर्ह, अर्हण, अर्हत, अर्हन, अर्हा, अवराधन, आराधन, आराधना, इबादत, उपासना, पूजन, पूजा, पूजा पाठ, पूजा-अर्चना, पूजा-पाठ, बंदगी, बन्दगी

The activity of worshipping.

worship