ಅರ್ಥ : ರಾಜ್ಯ ಅಥವಾ ಶಾಸನ ವಿಚಾರವಾದ ಕೆಲಸದಲ್ಲಿ ಸಹಾಯ ಮಾಡುವ ಹಾಗೂ ದೇಶದ ಹಿತಕ್ಕಾಗಿ ಹೊಸ ಶಾಸನಗಳನ್ನು ಮಾಡುವುದಕ್ಕಾಗಿ ಜನರಿಂದ ಚುನಾಯಿಸಲ್ಪಟ್ಟ ಪ್ರತಿನಿಧಿಗಳ ಸಭೆ
ಉದಾಹರಣೆ :
ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದೆ.
ಸಮಾನಾರ್ಥಕ : ಸಂಸತ್ತು
ಇತರ ಭಾಷೆಗಳಿಗೆ ಅನುವಾದ :
राज्य अथवा शासन संबंधी कार्यों में सहायता देने तथा देश हित के लिए नये विधान बनाने के लिए प्रजा द्वारा चुनी प्रतिनिधियों की सभा जो कि भारतीय जनतंत्र के तीन अंगों में से एक है।
संसद् का शीतकालीन सत्र शुरु हो गया है।A legislative assembly in certain countries.
parliament