ಅರ್ಥ : ಕೋಡುಗಳಿರುವ ನಾಲ್ಕು ಕಾಲುಗಳ ಪ್ರಾಣಿಯ ಪಾದದ ಕೆಳಗಿ ಭಾಗ ಅದು ಮಧ್ಯದಲ್ಲಿ ತೂತುಗಳಿರುತ್ತವೆ
ಉದಾಹರಣೆ :
ಗದ್ದೆಯ ಎಲ್ಲಾ ಜಾಗದಲ್ಲಿ ದನಗಳ ಕಾಲಿನ ಗೊರಸಿನ ಗುರುತುಗಳಿವೆ.
ಸಮಾನಾರ್ಥಕ : ಖುರ, ಗೊರಸು, ದನಗಳ ಕಾಲಿನ ಗೊರಸು
ಇತರ ಭಾಷೆಗಳಿಗೆ ಅನುವಾದ :
The foot of an ungulate mammal.
hoof