ಅರ್ಥ : ತಿಳಿದಿರುವ ಅಥವಾ ಗೊತ್ತಿರುವ ವ್ಯಕ್ತಿ
ಉದಾಹರಣೆ :
ಅವನೊಬ್ಬ ಒಳ್ಳೆಯ ಪರೀಕ್ಷಕ ಯಾವುದೇ ವಸ್ತುಗಳಾದರು ಅದರ ಪರಿಚಯವನ್ನು ಮಾಡಿಕೊಳ್ಳುತ್ತಾನೆ.
ಸಮಾನಾರ್ಥಕ : ಪರೀಕ್ಷಿಸುವವ, ಶೋಧಿಸುವವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪರೀಕ್ಷೆ ಮಾಡುವ ವ್ಯಕ್ತಿ
ಉದಾಹರಣೆ :
ಪರೀಕ್ಷೆ ಮಾಡುವವನು ಪರೀಕ್ಷಾರ್ಥಿಯನ್ನು ಕೆಲವು ಪ್ರಶ್ನೆಗಳನ್ನು ಕೇಳಿದನು.
ಸಮಾನಾರ್ಥಕ : ಪರೀಕ್ಷೆ ಮಾಡುವವ, ಶೋಧಕ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :