ಅರ್ಥ : ತುಂಬಾ ಒಳ್ಳೆಯ ರೀತಿಯಲ್ಲಿ ಪೂರ್ತಿ ಮಾಡಿರುವ ಯಾವುದೋ ದೊಡ್ಡ ಅಥವಾ ಕ್ಲಿಷ್ಟ ಕೆಲಸ
ಉದಾಹರಣೆ :
ಮಕ್ಕಳು ಪರಿಶ್ರಮದಿಂದ ಮಾಡಿದ ಕೆಲಸಗಳಿಗೆ ಬಹುಮಾನವನ್ನು ನೀಡಬೇಕು.
ಸಮಾನಾರ್ಥಕ : ಕಷ್ಟದಿಂದ, ಶ್ರಮದಿಂದ
ಇತರ ಭಾಷೆಗಳಿಗೆ ಅನುವಾದ :
बहुत अच्छी तरह से पूरा किया हुआ कोई कठिन या बड़ा काम।
बच्चों को उनकी कारगुज़ारियों के लिए इनाम देना चाहिए।ಅರ್ಥ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ಉದಾಹರಣೆ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
ಸಮಾನಾರ್ಥಕ : ಅನುಸರಿಸುವುದು, ಉಪಾಯ, ಗುರಿ, ದಣಿವು, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
ಉದಾಹರಣೆ :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
ಸಮಾನಾರ್ಥಕ : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಭಯಂಕರ, ಶಕ್ತಿ
ಇತರ ಭಾಷೆಗಳಿಗೆ ಅನುವಾದ :
Persevering determination to perform a task.
His diligence won him quick promotions.ಅರ್ಥ : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು
ಉದಾಹರಣೆ :
ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.
ಸಮಾನಾರ್ಥಕ : ಕಠಿಣ ಪರಿಶ್ರಮ, ಪ್ರಯತ್ನ, ಪ್ರಯಾಸ
ಇತರ ಭಾಷೆಗಳಿಗೆ ಅನುವಾದ :
किसी काम को पूरा करने के लिए किया जाने वाला अत्यधिक प्रयास।
बड़ी कसरत के बाद मुझे महाविद्यालय में प्रवेश मिला।