ಅರ್ಥ : ಯಾವುದಾದರು ಪದದ ಅರ್ಥ ಅಥವಾ ಭಾವವನ್ನು ಪ್ರಕಟಗೊಳಿಸುವ ಕ್ರಿಯೆ
ಉದಾಹರಣೆ :
ಪದವ್ಯಾಖ್ಯಾನವನ್ನು ಸರಿಯಾಗಿ ಮಾಡಿರಿ.
ಸಮಾನಾರ್ಥಕ : ಪದ ವರ್ಣನೆ, ಪದ ವ್ಯಾಖ್ಯಾನ, ಪದ-ವ್ಯಾಖ್ಯಾನ, ಪದವರ್ಣನೆ, ಪದವ್ಯಾಖ್ಯಾನ
ಇತರ ಭಾಷೆಗಳಿಗೆ ಅನುವಾದ :
किसी पद का अर्थ या भाव प्रकट करने की क्रिया।
पदव्याख्या बड़े ध्यान से कीजिएगा।