ಅರ್ಥ : ಯಾರೋ ಒಬ್ಬ ತನ್ನ ಅಧಿಕಾರದಿಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಸಂಪತ್ತನ್ನು ಸುರಕ್ಷತೆಯಿಂದ ನೋಡಿಕೊಳ್ಳುವರು
ಉದಾಹರಣೆ :
ನಮ್ಮ ಗುರುಗಳು ಈ ಶಾಲೆಯ ನ್ಯಾಯದರ್ಶಿ ಆಗಿದ್ದಾರೆ,
ಸಮಾನಾರ್ಥಕ : ಟ್ರಸ್ಟಿ, ನಿರ್ವಾಹಕ ನ್ಯಾಯದರ್ಶಿ, ನ್ಯಾಸ ನಿರ್ವಹಾಕ, ನ್ಯಾಸದರ್ಶಿ
ಇತರ ಭಾಷೆಗಳಿಗೆ ಅನುವಾದ :
A person (or institution) to whom legal title to property is entrusted to use for another's benefit.
legal guardian, trustee