ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೋಟ್ಬುಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ನೋಟ್ಬುಕ್ಕು   ನಾಮಪದ

ಅರ್ಥ : ಬರೆಯಲು ಉಪಯುಕ್ತವಾಗುವಂತೆ ಖಾಲಿ ಹಾಳೆಗಳನ್ನು ಹೊಂದಿದ ಪುಸ್ತಕ

ಉದಾಹರಣೆ : ರಾಮನು ತನ್ನ ಹತ್ತಿರವಿದ್ದ ಹತ್ತು ನೋಟ್ಬುಕ್ ಗಳಲ್ಲಿ ಒಂದನ್ನು ಶ್ಯಾಮನಿಗೆ ಕೊಟ್ಟನು

ಸಮಾನಾರ್ಥಕ : ಕಾಪಿ ಪುಸ್ತಕ, ಟಿಪ್ಪಣಿಪುಸ್ತಕ


ಇತರ ಭಾಷೆಗಳಿಗೆ ಅನುವಾದ :

वह पुस्तिका जिसमें लिखने के लिए कोरे पन्ने होते हैं।

उसने व्याख्याता के सभी महत्वपूर्ण व्याख्यानों को नोटबुक में नोट किया।
कापी, कॉपी, नोटबुक, लेखन पुस्तिका

A book with blank pages for recording notes or memoranda.

notebook