ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಯಮಾನುಸಾರ ಪದದ ಅರ್ಥ ಮತ್ತು ಉದಾಹರಣೆಗಳು.

ನಿಯಮಾನುಸಾರ   ನಾಮಪದ

ಅರ್ಥ : ನಿಯಮಿಸಿರುವ ಷರತ್ತುಗಳನ್ನು ಪಾಲಿಸುವವ

ಉದಾಹರಣೆ : ತೆರಿಗೆ ವಿಭಾಗವು ಮುವತ್ತೊಂದರವರೆಗೆ ತೆರಿಗೆ ಜಮಾ ಮಾಡುವ ನಿಯಮಾನುಸಾರವನ್ನು ಜಾರಿಮಾಡಿದೆ.

ಸಮಾನಾರ್ಥಕ : ವಿಧಾಯಕ


ಇತರ ಭಾಷೆಗಳಿಗೆ ಅನುವಾದ :

किसी कार्य,व्यवस्था आदि के संबंध में राज्य द्वारा दिया या निकाला हुआ कोई आधिकारिक आदेश।

आयकर विभाग ने एकतीस मार्च तक कर जमा करने का अध्यादेश जारी किया है।
अध्यादेश, फरमान, फ़रमान

An authoritative rule.

ordinance, regulation

ಅರ್ಥ : ಯಾವುದೇ ವಿಧಿಗೆ ಅಥವಾ ಕಾನೂನಿಗೆ ಬದ್ಧವಾಗಿರುವಿಕೆ

ಉದಾಹರಣೆ : ನಿಯಮಾನುಸಾರವಾಗಿ ಈ ಪಾಸ್ ಪೋರ್ಟನ ಅವಧಿ ಈ ತಿಂಗಳ ಕೊನೆಗೆ ಮುಗಿಯುತ್ತದೆ.

ಸಮಾನಾರ್ಥಕ : ನ್ಯಾಯಬದ್ಧತೆ, ನ್ಯಾಯಸಮ್ಮತವಾಗಿರುವುದು, ವಿಧಿಬದ್ಧತೆ


ಇತರ ಭಾಷೆಗಳಿಗೆ ಅನುವಾದ :

वैध होने की अवस्था या भाव।

इस पासपोर्ट की वैधता मार्च दो हज़ार तीन तक ही है।
विधिमान्यता, विधिवत्ता, वैधता

The quality of having legal force or effectiveness.

validity, validness