ಅರ್ಥ : ಚಿಕ್ಕ ನದಿ
ಉದಾಹರಣೆ :
ಈ ನದಿಯ ತೀರದಲ್ಲಿ ಇರುವ ಪ್ರದೇಶ ಬಹಳ ಸಂಪತ್ತಭರಿತವಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೀರಿನ ಪ್ರಾಕೃತಿಕವಾದ ಪ್ರವಾಹ ಯಾವುದಾದರು ಪರ್ವತದಿಂದ ಹರಿಯಲು ಪ್ರಾರಂಭವಾಗಿ ನಿಶ್ಚಿತವಾದ ಮಾರ್ಗದಲ್ಲಿ ಹರಿಯುತ್ತದೆ ಅಥವಾ ಯಾವುದಾದರು ಬೇರೆ ದೊಡ್ಡ ನದಿಗಳೊಂದಿಗೆ ಸಂಗಮವಾಗುತ್ತದೆ
ಉದಾಹರಣೆ :
ಗಂಗಾ, ಯಮುನಾ, ಸರಸ್ವತಿ, ಕಾವೇರಿ, ಸರಯೂ ಮೊದಲಾದವು ಭಾರತದ ಪ್ರಮುಖ ನದಿಗಳು.
ಸಮಾನಾರ್ಥಕ : ಹೊಳೆ
ಇತರ ಭಾಷೆಗಳಿಗೆ ಅನುವಾದ :
जल का वह प्राकृतिक प्रवाह जो किसी पर्वत से निकलकर निश्चित मार्ग से होता हुआ समुद्र या किसी दूसरे बड़े जल प्रवाह में गिरता है।
गंगा, यमुना, सरस्वती, सतलुज, कावेरी, सरयू आदि भारत की प्रमुख नदियाँ हैं।