ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಂಬಿಕೆದ್ರೋಹ ಪದದ ಅರ್ಥ ಮತ್ತು ಉದಾಹರಣೆಗಳು.

ನಂಬಿಕೆದ್ರೋಹ   ನಾಮಪದ

ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯನ್ನು ನಂಬಿಸಿ ಅಥವಾ ವಿಶ್ವಾಸವನ್ನು ಹುಟ್ಟಿಸಿ ದ್ರೋಹ ಮಾಡುವುದು ಅಥವಾ ಮೋಸಕ್ಕೆ ಗುರಿ ಮಾಡುವುದು

ಉದಾಹರಣೆ : ಇಂದಿರಾಗಾಂಧಿಯ ಕಾವಲುಗಾರನೇ ಗುಂಡುಹಾರಿಸಿ ನಂಬಿಕೆದ್ರೋಹ ಮಾಡಿದನು.

ಸಮಾನಾರ್ಥಕ : ಅವಿಶ್ವಾಸನೀಯತೆ, ಮೋಸಗಾರಿಕೆ, ವಿಶ್ವಾಸಘಾತುಕತೆ


ಇತರ ಭಾಷೆಗಳಿಗೆ ಅನುವಾದ :

अपने पर विश्वास करनेवाले के विश्वास के विपरीत किया जानेवाला कार्य।

इंदिरा गांधी के अंगरक्षकों ने उनके साथ विश्वासघात किया और उनको गोलियों से छलनी कर दिया।
अपघात, गद्दारी, ग़द्दारी, दग़ा, दग़ाबाज़ी, दगा, दगाबाजी, बददियानती, बेवफ़ाई, बेवफाई, विश्वासघात

An act of deliberate betrayal.

betrayal, perfidy, treachery, treason