ಅರ್ಥ : ಮಾತ್ರಿಕ ಚಂದಸ್ಸಿನಲ್ಲಿ ನಾಲ್ಕು-ನಾಲ್ಕು ಚರಣಗಳಿವೆ ಆದರೆ ಬರೀ ಎರಡು ಚರಣಗಳ ಪದ್ಯವಾಗಿರುತ್ತದೆ
ಉದಾಹರಣೆ :
ತುಳಸೀದಾಸ್ ಜೀ ಅವರ ದ್ವಿಪದಿಗಳು ಇಂದಿಗೂ ಲೋಕಪ್ರಿಯವಾಗಿದೆ.
ಸಮಾನಾರ್ಥಕ : ಎರಡು ಚರಣಗಳ ಪದ್ಯ
ಇತರ ಭಾಷೆಗಳಿಗೆ ಅನುವಾದ :
A stanza consisting of two successive lines of verse. Usually rhymed.
couplet