ಅರ್ಥ : ಯಾರ ಒಬ್ಬರನ್ನು ಉಚ್ಚಾಟನೆ ಮಾಡಿಲಾಗಿದೆಯೋ
ಉದಾಹರಣೆ :
ಬೇರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯ ಮೇಲೆ ತಾಂತ್ರಿಕನ ದೃಷ್ಠಿ ಬಿದ್ದಿತ್ತು.
ಸಮಾನಾರ್ಥಕ : ದೂರಮಾಡುವ, ಬೇರೆ ಮಾಡಿದ, ಬೇರ್ಪಟ್ಟ
ಇತರ ಭಾಷೆಗಳಿಗೆ ಅನುವಾದ :
जिस पर उच्चाटन का प्रयोग किया गया हो।
तांत्रिक की नज़र उच्चाटित व्यक्ति की गतिविधियों पर है।ಅರ್ಥ : ದೂರ ಮಾಡಲಾದಂತಹ
ಉದಾಹರಣೆ :
ದೂರ ಮಾಡಲಾದಂತಹ ವಸ್ತುಗಳನ್ನು ತಂದು ಮತ್ತೆ ಅದೇ ಜಾಗದಲ್ಲಿ ಇಡಲಾಯಿತು.
ಸಮಾನಾರ್ಥಕ : ದೂರ ಮಾಡಿದಂತಹ
ಇತರ ಭಾಷೆಗಳಿಗೆ ಅನುವಾದ :