ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಸ್ವಪ್ನ ಪದದ ಅರ್ಥ ಮತ್ತು ಉದಾಹರಣೆಗಳು.

ದುಸ್ವಪ್ನ   ನಾಮಪದ

ಅರ್ಥ : ನಿದ್ದೆಯಲ್ಲಿ ಸಾವು, ನೋವು, ದೆವ್ವ, ಪಿಶಾಚಿ ಮುಂತಾದ ಅಮೂರ್ತವಾದ ಸಂಗತಿಗಳು ಕನಸಿಗೆ ಬಂದು ಭಯ ಹುಟ್ಟಿಸುವುದು

ಉದಾಹರಣೆ : ನಿನ್ನೆ ರಾತ್ರಿ ನನಗೆ ಕೆಟ್ಟಕನಸು ಬಿದ್ದು ಭಯವಾಯಿತು.

ಸಮಾನಾರ್ಥಕ : ಕೆಟ್ಟಕನಸು, ಘೋರಸ್ವಪ್ನ


ಇತರ ಭಾಷೆಗಳಿಗೆ ಅನುವಾದ :

वह स्वप्न जो अनिष्टता का सूचक हो।

आज रात मैंने एक बुरा सपना देखा।
कुस्वपन, दुःस्वप्न, बुरा सपना

A terrifying or deeply upsetting dream.

nightmare