ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರ್ದೈವ ಪದದ ಅರ್ಥ ಮತ್ತು ಉದಾಹರಣೆಗಳು.

ದುರ್ದೈವ   ನಾಮಪದ

ಅರ್ಥ : ಹೆಚ್ಚಾಗಿ ದುರದೃಷ್ಟ ಘಟನೆಗಳು ಜರುಗುವುದು

ಉದಾಹರಣೆ : ನನ್ನ ಗೆಳೆಯನಿಗೆ ದೌರ್ಭಾಗ್ಯ ಬೆನ್ನತ್ತಿದೆ.

ಸಮಾನಾರ್ಥಕ : ದುರಾದೃಷ್ಟ, ದೌರ್ಭಾಗ್ಯ


ಇತರ ಭಾಷೆಗಳಿಗೆ ಅನುವಾದ :

मंद या बुरा भाग्य।

यह आपका दुर्भाग्य है कि आपका इकलौता बेटा शराबी हो गया।
अभाग, अभागापन, अभाग्य, कमबख़्ती, कमबख्ती, खोटा नसीब, दुर्दैव, दुर्भाग्य, बदकिस्मती, बदनसीबी, भाग्यहीनता, मनहूसियत

An unfortunate state resulting from unfavorable outcomes.

bad luck, ill luck, misfortune, tough luck

ಅರ್ಥ : ಭಾಗ್ಯಶೀಲನಲ್ಲದ ವ್ಯಕ್ತಿ

ಉದಾಹರಣೆ : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.

ಸಮಾನಾರ್ಥಕ : ಅನಾಥ, ದಿಕ್ಕಿಲ್ಲದ, ದುರ್ದೈವಿ, ದುರ್ಭಾಗ್ಯ, ದುಷ್ಟ, ನಿರ್ಲಜ್ಜ, ನೀಚ, ಬೇವಾರ್ಸಿ, ಭಾಗ್ಯಹೀನ


ಇತರ ಭಾಷೆಗಳಿಗೆ ಅನುವಾದ :

वह व्यक्ति जो भाग्यशाली न हो।

अभागे के सर पर कभी माँ-बाप का साया भी नहीं पड़ा।
अभागा, निगोड़ा, बदनसीब

One at a disadvantage and expected to lose.

underdog