ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದಳ್ಳಾಳಿ ಕೆಲಸವ್ಯಾಪಾರ ಕುದುರಿಸುವ ಕೆಲಸ
ಉದಾಹರಣೆ : ಅವನು ದಳ್ಳಾಳಿ ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದಾನೆ.
ಸಮಾನಾರ್ಥಕ : ಮಧ್ಯಸ್ಥಿಕ
ಇತರ ಭಾಷೆಗಳಿಗೆ ಅನುವಾದ :हिन्दी English
दलाल का काम।
The business of a broker. Charges a fee to arrange a contract between two parties.
ಅರ್ಥ : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು
ಉದಾಹರಣೆ : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.
ಸಮಾನಾರ್ಥಕ : ಏಜೆಂಟು, ಕಮೀಷನ್ದಾರ, ಬ್ರೋಕರು, ಮಧ್ಯಸ್ಥ, ವ್ಯಾಪಾರ ಕುದುರಿಸುವವ
वह जो कुछ पारिश्रमिक लेकर लोगों को सौदा खरीदने या बेचने में सहायता देता हो।
A businessman who buys or sells for another in exchange for a commission.
ಸ್ಥಾಪನೆ