ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಲಿತ ವರ್ಗ ಪದದ ಅರ್ಥ ಮತ್ತು ಉದಾಹರಣೆಗಳು.

ದಲಿತ ವರ್ಗ   ನಾಮಪದ

ಅರ್ಥ : ಸಮಾಜದ ಈ ವರ್ಗವನ್ನು ಕೆಳವರ್ಗವೆಂದು ಹೇಳಲಾಗುತ್ತದೆ ಅಥವಾ ಅವರನ್ನು ಮೇಲ್ವರ್ಗದ ಜನರು ಮೇಲೇಳಲು ಬಿಡುವುದಿಲ್ಲ

ಉದಾಹರಣೆ : ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ವರ್ಗದಕ್ಕೆ ಸೇರಿದವರು.

ಸಮಾನಾರ್ಥಕ : ಅಸ್ಪೃಶ್ಯ ವರ್ಗ, ಅಸ್ಪೃಶ್ಯ-ವರ್ಗ, ದಲಿತವರ್ಗ, ಹಿಂದುಳಿದ ವರ್ಗ, ಹಿಂದುಳಿದ-ವರ್ಗ


ಇತರ ಭಾಷೆಗಳಿಗೆ ಅನುವಾದ :

समाज का वह वर्ग जो सबसे नीचा माना गया हो अथवा दुःखी हो और जिसे उच्च वर्ग के लोग उठने न देते हों।

बाबा साहेब आंबेडकर दलित वर्ग के थे।
दलित वर्ग, दलितवर्ग