ಅರ್ಥ : ಯಾವುದಾದರು ದರ್ಬಾರಿನಲ್ಲಿ ಹೋಗಿ ಕುಳಿತು ಕೊಳ್ಳುವ ವ್ಯಕ್ತಿ
ಉದಾಹರಣೆ :
ರಾಜ ದರ್ಬಾರಿಗೆ ಬಂದ ತಕ್ಷಣ ದರ್ಬಾರಿನಲ್ಲಿರುವ ಆಸ್ಥಾನಿಕರು ಎದ್ದು ನಿಂತು ನಮಸ್ಕರಿಸಿದರು.
ಸಮಾನಾರ್ಥಕ : ಆಸ್ಥಾನಿಕರು
ಇತರ ಭಾಷೆಗಳಿಗೆ ಅನುವಾದ :
An attendant at the court of a sovereign.
courtier