ಅರ್ಥ : ಮೂರು ಭುಜದಿಂದ ರಚಿಸಿದ ಆಕೃತಿ
ಉದಾಹರಣೆ :
ಶಿಕ್ಷಕರು ಇಂದು ತ್ರಿಕೋಣದ ಬಗ್ಗೆ ಹೇಳಿಕೊಟ್ಟರು.
ಸಮಾನಾರ್ಥಕ : ತ್ರಿಕೋಣ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೂರು ಭುಜಗಳನ್ನೊಳಗೊಂಡ ಆಕಾರ
ಉದಾಹರಣೆ :
ಅವನು ಒಂದು ತ್ರಿಭುಜಾಕಾರದ ಮೇಜನ್ನು ಮಾಡಿಸಿದ್ದಾನೆ
ಇತರ ಭಾಷೆಗಳಿಗೆ ಅನುವಾದ :