ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಠಪ್-ಠಪ್ ಎಂದು ಬೀಳುವುದು
ಉದಾಹರಣೆ : ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
ಸಮಾನಾರ್ಥಕ : ಇಳಿಸು, ಹರಿಸು
ಇತರ ಭಾಷೆಗಳಿಗೆ ಅನುವಾದ :हिन्दी English
बूँद-बूँद करके गिरना।
Fall in drops.
ಅರ್ಥ : ಹನಿಹನಿಯಾಗಿಬೀಳಿಸುವಂತಹ ಕ್ರಿಯೆ
ಉದಾಹರಣೆ : ವಾಸನೆ ಎಣ್ಣೆಗಳನ್ನು ಮಾಡುವುದಕ್ಕಾಗಿ ಹೂವುಗಳ ನೀರನ್ನು ತೊಟ್ಟಿಕ್ಕಿಸಿ ಮಾಡುತ್ತಾರೆ.
ಸಮಾನಾರ್ಥಕ : ಜಿನುಗಿಸು, ಹನಿಸು, ಹನಿಹನಿಯಾಗಿಬೀಳಿಸು
भभके से अर्क उतारना।
Extract by the process of distillation.
ಸ್ಥಾಪನೆ