ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆಂಗಿನ ಕಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ತೆಂಗಿನ ಕಾಯಿ   ನಾಮಪದ

ಅರ್ಥ : ಒಂದು ದೊಡ್ಡ ಗೋಲಾಕಾರದ ಫಲ ಅದರಲ್ಲಿ ಸಿಹಿಯಾದ ನೀರು ಮತ್ತು ತಿರುಳಿರುತ್ತದೆ ಮತ್ತು ಅದರ ಹೊರ ಭಾಗಸಿಪ್ಪೆ ತುಂಬಾ ಗಟ್ಟಿಯಾಗಿರುತ್ತದೆ

ಉದಾಹರಣೆ : ಅವನು ತೆಂಗಿನ ಕಾಯಿಯಲ್ಲಿ ತಿರುಳನ್ನು ತೆಗೆಯುತ್ತಿದ್ದಾನೆ.

ಸಮಾನಾರ್ಥಕ : ತೆಂಗು


ಇತರ ಭಾಷೆಗಳಿಗೆ ಅನುವಾದ :

एक बड़ा गोल फल जिसमें मीठी गिरी होती है और जिसका बाहरी छिलका बहुत कड़ा होता है।

वह नारियल में से गिरी को निकाल रहा है।
खोपड़ा, खोपरा, नरियर, नरियल, नारिकेल, नारियल, नारीकेल, पयोधर, लांगली, शिराफल, श्रीफल

Large hard-shelled oval nut with a fibrous husk containing thick white meat surrounding a central cavity filled (when fresh) with fluid or milk.

cocoanut, coconut