ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚಂಚಲತೆಯನ್ನು ಹೊಂದಿರುವ ವ್ಯಕ್ತಿ
ಉದಾಹರಣೆ : ಮನಸ್ಸಿನ ಚಂಚಲತೆಯನ್ನು ದೂರವಾಗಿರಿಸಬೇಕು.
ಸಮಾನಾರ್ಥಕ : ಚಂಚಲ, ಚಪಲ
ಇತರ ಭಾಷೆಗಳಿಗೆ ಅನುವಾದ :हिन्दी English
चंचल होने की अवस्था या भाव।
The quality of being ceaselessly moving or active.
ಅರ್ಥ : ವ್ಯರ್ಥವಾಗಿ ಆಕಡೆ-ಈಕಡೆ ಸುತ್ತಾಡುವವನು
ಉದಾಹರಣೆ : ಪೋಕರಿಗಳ ಜೊತೆ ಸೇರಿ ನಿಮ್ಮ ಮಗನೂ ಪೋಕರಿಯಾಗಿದ್ದಾನೆ.
ಸಮಾನಾರ್ಥಕ : ಠಕ್ಕ, ದುಷ್ಟ, ನೀಚ, ಪುಂಡ, ಪೋಕರಿ, ಲುಚ್ಚ
ಇತರ ಭಾಷೆಗಳಿಗೆ ಅನುವಾದ :हिन्दी
वह जो व्यर्थ ही इधर-उधर घूमता रहता है।
ಸ್ಥಾಪನೆ