ಅರ್ಥ : ತಿಂದಿರುವಂತಹ
ಉದಾಹರಣೆ :
ಪಕ್ಷಿಯು ಅರ್ಧ ತಿಂದ ಹಣ್ಣುಗಳಿಂದ ತೋಟವು ತುಂಬಿ ಕೊಂಡಿದೆ.
ಸಮಾನಾರ್ಥಕ : ತಿಂದ, ತಿಂದಂತ, ತಿನ್ನಲಾದ, ತಿನ್ನಲಾದಂತ, ತಿನ್ನಲಾದಂತಹ, ಭಕ್ಷಿಸಿದ, ಭಕ್ಷಿಸಿದಂತ, ಭಕ್ಷಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೊದಲೇ ಯಾರಾದರೋ ಉಪಯೋಗಿಸಿದಂತಹ
ಉದಾಹರಣೆ :
ಎಂಜಿಲನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ.
ಸಮಾನಾರ್ಥಕ : ಅಸ್ವಾದಿಸಿದಂತ, ಅಸ್ವಾದಿಸಿದಂತಹ, ಉಚ್ಛಿಷ್ಟ, ಎಂಜಲನ್ನ, ಎಂಜಲು, ತಿಂದಂತ, ಭುಜಿಸಿದ, ಭುಜಿಸಿದಂತ, ಭುಜಿಸಿದಂತಹ
ಇತರ ಭಾಷೆಗಳಿಗೆ ಅನುವಾದ :