ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಗೋಳಾಟ (ನಾಮಪದ)
ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
ಉದ್ದೀಪಿತವಾದ (ಗುಣವಾಚಕ)
ಯಾವುದರ ಉದ್ದೀಪನವಾಗಿದೆಯೋ (ಭಾವ ಮತ್ತು ರಸ)
ಹವಳ (ನಾಮಪದ)
ಸಮುದ್ರಜೀವಿಗಳಿಂದ ಉತ್ಪನ್ನವಾಗುವ ಒಂದು ಕಠಿನ ಪದಾರ್ಥ, ನವರತ್ನಗಳಲ್ಲಿ ಒಂದು
ಮಂತ್ರಿ (ನಾಮಪದ)
ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ
ಹಾವಾಡಿಗ (ನಾಮಪದ)
ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ
ಜಲಚರ-ಪಕ್ಷಿ (ನಾಮಪದ)
ನೀರಿನಲ್ಲಿ ಜೀವಿಸಬಹುದಾದ, ಈಜುತ್ತಾ ನೀರೊಳಗಿನ ಕ್ರಿಮಿ ಕೀಟಗಳನ್ನು ಬೇಟೆಯಾಡಿ ಜೀವಿಸಬಹುದಾದ ಹಕ್ಕಿ
ಸರ್ಪ (ನಾಮಪದ)
ಹೆಡೆಯುಳ್ಳ ವಿಷದ ಹಾವು
ಕೋಣ (ನಾಮಪದ)
ಗಂಡು ಜಾತಿಯ ಕೋಣ
ಚಿಕ್ಕ ಪೆಟ್ಟಿಗೆ (ನಾಮಪದ)
ಚಿಕ್ಕ ಸಂದೂಕ