ಅರ್ಥ : ಸ್ತ್ರೀಯರನ್ನು ದಾರಿ ತಪ್ಪಿಸಿ ಅವರನ್ನು ಪರಪುರಷರೊಂದಿಗೆ ಕೂಡಿಸುವ ಅಥವಾ ಭೇಟಿ ಮಾಡಿಸುವ ಸ್ತ್ರೀ
ಉದಾಹರಣೆ :
ಮೋನಿಕಾ ಕುಂಟನಗಿತ್ತಿ ಕೆಲಸವನ್ನು ಮಾಡುವಾಗ ಸಿಕ್ಕಿಬಿದ್ದಳು.
ಸಮಾನಾರ್ಥಕ : ಕುಂಟನಗಿತ್ತಿ ಕುಂಟಣಿ, ದಂದೆಮಾಡುವವಳು
ಇತರ ಭಾಷೆಗಳಿಗೆ ಅನುವಾದ :
A woman pimp.
procuress