ಅರ್ಥ : ಹೊಟ್ಟೆ ತುಂಬಿದೆ ಎಂಬ ಸೂಚನೆಯು ಶಾರೀರಿಕ ಅವಸ್ಥೆಯಿಂದ ತಿಳಿಯುತ್ತದೆ ಅಂದರೆ ಹೊಟ್ಟೆಯಲ್ಲಿನ ಗಾಳಿಯು ಕೆಲವು ಶಬ್ಧವನ್ನು ಮಾಡುತ್ತಾ ಗಂಟಲಿನಿಂದ ಹೊರಬರುತ್ತದೆ
ಉದಾಹರಣೆ :
ಇಂದು ನನಗೆ ತುಂಬಾ ತೇಗು ಬರುತ್ತಿದೆ.
ಸಮಾನಾರ್ಥಕ : ಗುಟುರು, ಡರಿಕೆ, ಡುರಿಕೆ, ಢರಕೆ, ತೆಗುವಿಕೆ, ತೇಗು
ಇತರ ಭಾಷೆಗಳಿಗೆ ಅನುವಾದ :
पेट भरे होने का सूचक वह शारीरिक व्यापार जिसमें पेट की वायु कुछ शब्द करती हुई गले से निकलती है।
आज मुझे बहुत डकार आ रही है।