ಅರ್ಥ : ನಾಣ್ಯವನ್ನು ಹಾಕಿ ನೀವು ಯಾವುದೇ ಸ್ಥಳಕ್ಕಾದರೂ ಫೋನ್ ಮಾಡಬಹುದಾದ ವ್ಯವಸ್ಥೆ
ಉದಾಹರಣೆ :
ಸರ್ಕಾರ ವಿಕಲಚೇತನರಿಗೆ ಟೆಲಿಫೋನ್ ಬೂತ್ ಗಳನ್ನು ಹಂಚುತ್ತಿದೆ.
ಸಮಾನಾರ್ಥಕ : ದೂರವಾಣಿ ಗೂಡು
ಇತರ ಭಾಷೆಗಳಿಗೆ ಅನುವಾದ :
वह निजी दुकान जहाँ पैसा देकर आप किसी जगह पर भी फोन कर सकते हैं।
सरकार विकलांगों को टेलिफोन बूथ बाँट रही है।