ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟಯರ್ ಪದದ ಅರ್ಥ ಮತ್ತು ಉದಾಹರಣೆಗಳು.

ಟಯರ್   ನಾಮಪದ

ಅರ್ಥ : ವಾಹನಗಳ ನಾಲ್ಕು ಕಡೆಗಳಲ್ಲಿಯೂ ಹಾಕಿರುವಂತಹ ರಬರ್ ನ ಬಾಹ್ಯ ಆವರಣ

ಉದಾಹರಣೆ : ನನ್ನ ಸೈಕಲಿನ ಎರಡೂ ಟಯರು ಪಂಚರ್ ಆಗಿದೆ.

ಸಮಾನಾರ್ಥಕ : ಟೈರು, ಟೈರ್


ಇತರ ಭಾಷೆಗಳಿಗೆ ಅನುವಾದ :

पहिए के चारों ओर लगा हुआ रबर का बाह्य आवरण।

मेरी साइकिल के दोनों टायर घिस गए हैं।
टायर

Hoop that covers a wheel.

Automobile tires are usually made of rubber and filled with compressed air.
tire, tyre