ಅರ್ಥ : ಜೀವ ಜಂತು, ಮರಗಿಡಗಳು ಮುಂತಾದವುಗಳ ಉತ್ಪತ್ತಿ ಸ್ವರೂಪ, ವಿಕಾಸ ಮತ್ತು ವಿಭಾಗ ಮುಂತಾದವುಗಳನ್ನು ವಿವೇಚನೆ ಮಾಡುವ ವಿಜ್ಞಾನ
ಉದಾಹರಣೆ :
ಮನೀಷ್ ಜೀವ ವಿಜ್ಞಾನದ ಬಗ್ಗೆ ಮಾತನಾಡುತ್ತಿದ್ದಾರೆ
ಸಮಾನಾರ್ಥಕ : ಜೀವ ವಿಜ್ಞಾನ, ಜೀವ ಶಾಸ್ತ್ರ, ಜೀವ-ವಿಜ್ಞಾನ, ಜೈವಿಕ ವಿಜ್ಞಾನ
ಇತರ ಭಾಷೆಗಳಿಗೆ ಅನುವಾದ :
वह विज्ञान जिसमें जीव-जंतुओं और वनस्पतियों आदि की उत्पत्ति, स्वरूप, विकास और विभागों आदि का विवेचन होता है।
मनीषजी जीव विज्ञान के प्रवक्ता हैं।