ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ
ಉದಾಹರಣೆ : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.
ಸಮಾನಾರ್ಥಕ : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೋತಾಡು, ತುಯ್ದಾಡು, ತುಯ್ಯು, ತೂಗಾಡು, ತೂಗು, ತೊನೆ, ತೊನೆದಾಡು
ಇತರ ಭಾಷೆಗಳಿಗೆ ಅನುವಾದ :हिन्दी
झूले पर बैठकर पेंग लेना।
ಸ್ಥಾಪನೆ