ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಲ್ಲಿ ಜಾರಿಕೆ ಇದೆಯೋ
ಉದಾಹರಣೆ : ಮಕ್ಕಳೇ ಜಾರುವಂತಹ ಜಾಗದಿಂದ ದೂರದಲ್ಲಿರಿ.
ಸಮಾನಾರ್ಥಕ : ಜಾರಿಕೆಯ, ಜಾರಿಕೆಯಂತ, ಜಾರಿಕೆಯಂತಹ, ಜಾರುವ, ಜಾರುವಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जहाँ फिसलन हो।
ಅರ್ಥ : ಎಲ್ಲೋ ಒಂದು ಕಡೆ ಜಾರುತ್ತಿರುವ
ಉದಾಹರಣೆ : ಸ್ವಲ್ಪ ನೋಡಿಕೊಂಡು ನಡೆಯಿರಿ, ಇಲ್ಲಿನ ಜಮೀನು ಜಾರುತ್ತದೆ.
ಸಮಾನಾರ್ಥಕ : ಜಾರುವ, ಜಾರುವಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जिसमें फिसलन हो।
Causing or tending to cause things to slip or slide.
ಸ್ಥಾಪನೆ