ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜವೆಗೋಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಜವೆಗೋಧಿ   ನಾಮಪದ

ಅರ್ಥ : ವಿಜಯದಶಮಿಯ ದಿನದಂದು ಬ್ರಾಹ್ಮಣರ ಮೂಲಕ ಅರ್ಶೀವಾದದ ರೂಪವಾಗಿ ನೀಡುವಂತಹ ಬಾರ್ಲಿಯ ಮೊಳಕೆ

ಉದಾಹರಣೆ : ನವರಾತ್ರಿಯ ಹಬ್ಬದಂದು ಜವೆಗೋಧಿಯನ್ನು ಯಂತ್ರಕ್ಕೆ ತುಂಬಿಸಿ ಮಕ್ಕಳಿಗೆ ಕಟ್ಟುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

विजयादशमी के दिन ब्राह्मणों द्वारा आशीर्वाद के रूप में दिए जाने वाले जौ के अंकुर।

नवरात्रि की जयंती को ताबीज में भरकर बच्चे को पहनाया गया।
जई, जयंती, जयन्ती, शिवानी

A grain of barley.

barley, barleycorn

ಅರ್ಥ : ಗೋಧಿಯ ತರಹದ ಒಂದು ಧಾನ್ಯ, ಕಾಳು ಅದನ್ನು ಹೊಡೆಯುವುದರಿಂದ ಹೊಟ್ಟು ಹೊರಬರುತ್ತದೆ

ಉದಾಹರಣೆ : ಸೀತಾಳು ಜವೆ ಗೋಧಿಯನ್ನು ಬೀಸುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

गेहूँ की तरह का एक अनाज जिसके आटे में चोकर अधिक निकलता है।

सीता भुने हुए जौ और चने को पीस रही है।
जव, जौ, तीक्ष्णप्रिय, तीक्ष्णशूक, दिव्य, धान्यपति, धान्यराज, प्रावट, मेध्य, यव, यवक, शतपर्व्विका

A grain of barley.

barley, barleycorn