ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಮಖಾನೆ ಪದದ ಅರ್ಥ ಮತ್ತು ಉದಾಹರಣೆಗಳು.

ಜಮಖಾನೆ   ನಾಮಪದ

ಅರ್ಥ : ದಪ್ಪ ದಾರದಿಂದ ಮಾಡಿರುವ ಒಂದು ತರಹದ ಹಾಸು

ಉದಾಹರಣೆ : ಊಟ ಮಾಡಲು ನಾವೆಲ್ಲರು ಜಮಖಾನೆಯ ಮೇಲೆ ಕುಳಿತುಕೊಂಡೆವು.


ಇತರ ಭಾಷೆಗಳಿಗೆ ಅನುವಾದ :

मोटे सूतों का बुना हुआ एक प्रकार का बिछौना।

भोजन करने के लिए हम लोग दरी पर बैठे।
दरी

Floor covering consisting of a piece of thick heavy fabric (usually with nap or pile).

carpet, carpeting, rug

ಅರ್ಥ : ಬಣ್ಣ ಬಣ್ಣದ ಮತ್ತು ದಪ್ಪವಾದ ನೂಲಿನಿಂದ ಮಾಡಿದ ನೆಲಹಾಸು

ಉದಾಹರಣೆ : ಅವನು ತನ್ನ ಮಲುಗುವ ಕೋಣೆಯನ್ನು ಜಮಖಾನೆಯನ್ನು ಹಾಸಿದ್ದಾನೆ.

ಸಮಾನಾರ್ಥಕ : ನಲುಗಂಬಳಿ


ಇತರ ಭಾಷೆಗಳಿಗೆ ಅನುವಾದ :

फर्श पर बिछाने की रंगीन और बूटेदार चादर।

उसके शयनकक्ष में जाजिम बिछी हुई है।
ज़ाजिम, जाजम, जाजिम

ಅರ್ಥ : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ

ಉದಾಹರಣೆ : ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.

ಸಮಾನಾರ್ಥಕ : ರತ್ನಗಂಬಳಿ


ಇತರ ಭಾಷೆಗಳಿಗೆ ಅನುವಾದ :

एक प्रकार का मोटा बिछावन जिसकी बुनावट में बेल-बूटे बने रहते हैं।

यह बहुत ही कीमती कालीन है।
क़ालीन, कालीन, गलीचा, गलैचा, ग़ालीचा, गालीचा, दुलीचा

Floor covering consisting of a piece of thick heavy fabric (usually with nap or pile).

carpet, carpeting, rug